School Progress

ಎಸ್.ಎಸ್.ಎಲ್.ಸಿ ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ- 2018-19

2018-19 ಶೈಕ್ಷಣಿಕ ವರ್ಷದ ಹತ್ತನೆ ತರಗತಿ ವಿಧ್ಯಾರ್ಥಿಗಳ FA-1 ಅಂಕಗಳನ್ನು ದಾಖಲಿಸಬಹುದು

  • ನಿಮ್ಮ ಶಾಲೆಯ ಹತ್ತನೆ ತರಗತಿಗೆ ದಾಖಲಾದ ವಿಧ್ಯಾರ್ಥಿಗಳ ಅಂಕಗಳನ್ನು ದಾಖಲಿಸಲು 'ಲಾಗಿನ/Login' ಆಗಬೇಕು. ಶಾಲೆಯ DISE ಕೋಡ್ ಬಳಸಿ 'ಲಾಗಿನ/Login' ಆಗಿ.
  • ನಿಮ್ಮ ಶಾಲೆಯ ಹತ್ತನೆ ತರಗತಿಗೆ ದಾಖಲಾದ ವಿಧ್ಯಾರ್ಥಿಗಳ (2018-19) ವಿವರಗಳನ್ನು ಮೊದಲು ದಾಖಲಿಸಬೇಕು.ಎಲ್ಲಾ ವಿಧ್ಯಾರ್ಥಿಗಳ ವಿಭಾಗ (Section) ಹಾಗೂ ರೋಲ್ ಸಂಖ್ಯೆಯನ್ನು ಶಾಲೆಯ ಹಾಜರಾತಿ ವಹಿಯಲ್ಲಿರುವಂತೆ ನಮೂದಿಸಿ.(Data Entry -> Students Enroll)
  • ರೋಲ್ ಸಂಖ್ಯೆಯನ್ನು 01 ಅಥವಾ 02 ಎಂದು ನಮೂದಿಸಬೇಡಿ.ಪೂರ್ಣ ಸಂಖ್ಯೆಯನ್ನು 1 2 3 4 .. ಅಥವಾ 10101 ಅಥವಾ 201801 ನಮೂದಿಸಿ
  • 2018-19 ಶೈಕ್ಷಣಿಕ ವರ್ಷದ ಹತ್ತನೆ ತರಗತಿ ವಿಧ್ಯಾರ್ಥಿಗಳ STAS ID ಕಡ್ಡಾಯವಾಗಿ ನಮೂದಿಸಿ.
  • ವಿಧ್ಯಾರ್ಥಿಗಳ (2018-19) ವಿವರಗಳನ್ನು ಬದಲಾಯಿಸಲು (Data Entry -> Update Students)ಅನ್ನು ಬಳಸಿ.
  • ವಿಧ್ಯಾರ್ಥಿಯ ಅಂಕಗಳನ್ನು ದಾಖಲಿಸಲು (Data Entry -> Marks Entry) ಅನ್ನು ಬಳಸಿ. ಪೂರ್ಣಾಂಕವನ್ನು ನಮೂದಿಸಿ. ಭಾಗ ಅಂಕಗಳನ್ನು (13.5,etc ) ನಮುದಿಸಬೇಡಿ.
  • ವಿಧ್ಯಾರ್ಥಿಯ ಅಂಕಗಳನ್ನು ಅಳಿಸಲು (Data Entry -> Delete Marks) ಅನ್ನು ಬಳಸಿ.
  • ವಿಧ್ಯಾರ್ಥಿಗಳ ಪಟ್ಟಿಯನ್ನು ಮುದ್ರಿಸಲು (Data Entry -> ExportPrint-Studentlist) ಅನ್ನು ಬಳಸಿ.
  • ವಿಧ್ಯಾರ್ಥಿಗಳ ಅಂಕಪಟ್ಟಿಯನ್ನು ಪರೀಕ್ಷಾವಾರು ಮುದ್ರಿಸಲು (Data Entry -> ExportPrint-Markslist) ಅನ್ನು ಬಳಸಿ.
Last Updated on 03-10-2018